Darshan Birthday: ಇಂದು ದರ್ಶನ್ ಹುಟ್ಟುಹಬ್ಬ. ಅವರ ಮನೆತುಂಬ ಫೆಬ್ರವರಿ 15ರಿಂದಲೇ ಜನಸಾಗರ ಹರಿದು ಬರುತ್ತಿದೆ. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳ ತಂಡೋಪಾದಿಯಲ್ಲಿ ದರ್ಶನ್ ಮನೆಗೆ ಧಾವಿಸುತ್ತಿದ್ದಾರೆ.<br /><br /> Darshan Birthday: So many peoples are coming to Darshan's House to wish.